top of page

ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರ

ಸಂಜೀವಿನಿ ಟ್ರಸ್ಟ್ ನ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರವನ್ನು ವರ್ಷಕ್ಕೆ ಮೂರುಬಾರಿ ಆಯೋಜಿಸಲಾಗುತ್ತದೆ. ಈ ಶಿಬಿರದಲ್ಲಿ ಜನರ ಕಣ್ಣುಗಳನ್ನು ಪರಿಶೀಸಲಾಗುತ್ತದೆ ತೊಂದರೆ ಇರವವರಿಗೆ ಶಸ್ತ್ರ ಚಿಕಿತ್ಸೆಯೊಂದಿಗೆ ಕನ್ನಡಕವನ್ನು ನೀಡಲಾಗುತ್ತದೆ.

 

ಪ್ರತೀ ಶೀಬಿರದಲ್ಲಿ 165ಕ್ಕೂ ಹೆಚ್ಚು ಜನರಿಗೆ ಕಣ್ಣಿನ ತಪಾಸಣೆ ಮಾಡಲಾಗುತ್ತದ ಅದರಲ್ಲಿ ಸರಿಸುಮಾರು 22 ಜನರಿಗೆ ಶಸ್ತ್ರ ಚಿಕಿತ್ಸೆ ನೀಡಲಾಗುತ್ತದೆ. ಸಂಜೀವಿನಿ ಟ್ರಸ್ಟ್ ಶಿಬಿರವನ್ನು ಆಯೋಜಿಸಿದಾಗ ಅದನ್ನು ಪ್ರಚಾರ ಮಾಡಲಾಗುತ್ತದೆ. ಸ್ವಯಂ ಸೇವಕರು ಹಾಗು ಊಟದ ವ್ಯವಸ್ಥೆಯನ್ನು ರೋಗಿಗಳಿಗೆ ಹಾಗೂ ವೈದ್ಯಕೀಯ ಸಿಬ್ಬಂದಿಗಳಿಗೆ ಮಾಡಲಾಗುತ್ತದೆ. ತಾಲೂಕ ಆಸ್ಪತ್ರೆಯ ವೈದ್ಯರು ರೋಗಿಗಳಿಗೆ ಉಚಿತವಾಗಿ ನೇತ್ರ ತಪಾಸಣೆ ಹಾಗೂ ನೇತ್ರ ಶಸ್ತ್ರ ಚಿಕಿತ್ಸೆಯನ್ನು ನೀಡುತ್ತಾರೆ.

 

ಪ್ರತಿ ಶಿಬಿರವು ಗೌರವಾನ್ಮಿತ ವೈಕ್ತಿಗಳ ಹೆಸರಿನಲ್ಲಿ ಆಯೋಜಿಸಲಾಗುತ್ತದೆ. ನಿಮ್ಮ ಪ್ರೀತಿಪಾತ್ರರ ಹೆಸರಿನಲ್ಲಿ ಶಿಬಿರವನ್ನು ಆಯೋಜಿಸಬೆಕಿದ್ದಲ್ಲಿ ನಮ್ಮ

ದೇಣಿಗೆ ಪುಟಕ್ಕೆ ಬೇಟಿನೀಡಿ.

Eye camp program

ಈ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರವು ಶ್ರೀ. ಚಂದ್ರಶೇಖರಪ್ಪ ಹಾಗೂ ಶ್ರೀಮತಿ ಪಾರ್ವತಮ್ಮ ರವರ ಸ್ಮರಣಾರ್ಥವಾಗಿತ್ತು. ಈ ಶಿಬಿರವನ್ನು ಅವರ ಮಗನಾದ ಡಾ||ವಿಜಯ ಶಂಕರ್ ಜಿಲ್ಲಾ ಶಸ್ತ್ರ ಚಿಕಿತ್ಸಕರು ರಿಮ್ಸ್ ಆಸ್ಪತ್ರೆ ರಾಯಚೂರು ಉದ್ಘಾಟಿಸಿದರು.

ಈ ಶಿಬಿರದಲ್ಲಿ ಶಸ್ತ್ರ ಚಿಕಿತ್ಸಾ ಶಿಬಿರಾರ್ತಿಗಳಿಗೆ ಉಟದ ವ್ಯವಸ್ತೆ ಮಾಡಲಾಗಿತ್ತುಈ ಶಿಬಿರದಲ್ಲಿ ಶಸ್ತ್ರ ಚಿಕಿತ್ಸಾ ಶಿಬಿರಾರ್ತಿಗಳಿಗೆ ಉಟದ ವ್ಯವಸ್ತೆ ಮಾಡಲಾಗಿತ್ತು

bottom of page